ಪೋಸ್ಟ್‌ಗಳು

ಏಪ್ರಿಲ್, 2011 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

Govt forces PRIs to fund folklore fest

The State government is all set to host a lavish all-India folklore fest by diverting funds meant for development of the economically backward Hyderabad-Karnataka region. The government has directed local bodies in Bidar, Gulbarga, Yadgir, Raichur and Koppal districts to divert their funds to the Sammelana to be organised by the Karnataka Janapada Academy in the third week of April in Bidar. Gram Panchayats have been directed to donate Rs 10,000 each, TPs Rs 15,000 each and Rs 50,000 each is the target set for ZPs. The five districts account for 814 GPs and thus the contribution from them totals Rs 81.40 lakh, while those from 24 TPs and five ZPs amount to Rs 3.50 lakh and Rs 2.50 lakh, respectively. In addition, the State government has released Rs 25 lakh, and the Karnataka Border Areas Development Authority has promised Rs 10 lakh. Besides, high school teachers in the five districts have been forced to pay Rs 200 each. The State government’s order has incurred the wrath of the elect

ಹಿಟ್ಲರ್ ಎಂಬ ಹುಂಬನ ಕಥೆ

1945 ಏಪ್ರಿಲ್ 30 ರಂದು ಅಡಾಲ್ಫ್ ಹಿಟ್ಲರ್ ತನ್ನನ್ನು ತಾನೇ ಶೂಟ್ ಮಾಡಿಕೊಂಡ . ಅದು ಕೇವಲ ದುಷ್ಟ ವ್ಯಕ್ತಿಯೊಬ್ಬನ ಅಂತ್ಯವಾಗಿರಲಿಲ್ಲ . ಮನುಕುಲ ಕಂಡ ಕರಾಳ ಅವಧಿ ಮುಕ್ತಾಯಗೊಂಡಿತು . ಸರ್ವಾಧಿಕಾರಿ ಹಿಟ್ಲರ್‌ನ 22 ವರ್ಷಗಳ ಅಧಿಕಾರದ ಅವಧಿಯಲ್ಲಿ ನಡೆದ ದಶಲಕ್ಷ ಯೆಹೂದಿಗಳ ಮತ್ತು 14 ದಶಲಕ್ಷ ರಷ್ಯನ್‌ರ ಮತ್ತು ಅಪಾರ ಪ್ರಮಾಣದ ಪೋಲೆಂಡ್ ನಾಗರಿಕರ ಅಮಾನವೀಯ ಹತ್ಯಾಕಾಂಡದ ಸರಣಿ ಕೂಡ ಕೊನೆಗೊಂಡಿತು . ಇತಿಹಾಸ ಕಂಡ ಕ್ರೂರ , ಅಷ್ಟೇ ವರ್ಣರಂಜಿತ ವ್ಯಕ್ತಿತ್ವಗಳಲ್ಲಿ ಹಿಟ್ಲರ್ ಕೂಡ ಒಬ್ಬ . ಸಾಮಾನ್ಯ ಮನುಷ್ಯನೊಬ್ಬ ಹುಂಬ ಹಠಮಾರಿತನ , ಬಿಡದ ಛಲ , ಸೇಡು , ಒಬ್ಬ ವ್ಯಕ್ತಿಯನ್ನು ಎಷ್ಟು ಎತ್ತರಕ್ಕೆ ಕರೆದೊಯ್ಯಬಹುದು ಎಂಬುದಕ್ಕೆ ಹಿಟ್ಲರ್ ಉತ್ತಮ ಉದಾಹರಣೆ . ಹಾಗೆಯೇ ಹಿಟ್ಲರ್ ನಡೆಸಿದ ನರಹತ್ಯೆ , ಮಾರಣಹೋಮ ಕೂಡ ಮಾನವನ ಹಿಂಸಾಪ್ರವೃತ್ತಿ ತಲುಪಬಹುದಾದ ಅತ್ಯಂತ ಹೀನಹಂತವನ್ನು ತೋರಿಸಿತು . ಅವನ ಅಸ್ವಸ್ಥ ಮನಸ್ಸು ತನಗೆ ದೊರೆತ ಆಡಳಿತವನ್ನು ಸದುಪಯೋಗ ಪಡಿಸಿಕೊಳ್ಳಲು ಬಿಡದೆ ಇಡೀ ರಾಜಸತ್ತೆಯನ್ನು ತನ್ನ ತಿಕ್ಕಲು ತೆವಲುಗಳನ್ನು ತಿರಿಸಿಕೊಳ್ಳಲು ಬಳಸಿಕೊಂಡಿತು . ಅವನ ಹುಂಬ ನಂಬಿಕೆಗಳು , ವಿಚಿತ್ರ ವಿಚಾರಗಳು , ಉನ್ಮಾದದ ಹುಚ್ಚುತನದಿಂದಾಗಿ ಲಕ್ಷಾಂತರ ಜನ ಸಾವು - ನೋವಿಗೆ ಗುರಿಯಾಗಬೇಕಾಯಿತು . ಒಂದು ಸಮುದಾಯವನ್ನೇ ಸರ್ವನಾಶ