K V Subramanyam ಬುಕ್ ಬ್ರಹ್ಮದ ʼಮುಖಾ-ಮುಖಿʼ ಕಾರ್ಯಕ್ರಮದಲ್ಲಿ ಕಲಾ ಇತಿಹಾಸಕಾರ ಕೆ.ವಿ. ಸುಬ್ರಹ್ಮಣ್ಯಂ ಅವರು ಇತಿಹಾಸದ ಸುತ್ತಲಿನ ಮಾಹಿತಿ ಮತ್ತು ಸವಾಲುಗಳ ಕುರಿತು ಮಾತನಾಡಿದ್ದಾರೆ. ಸಂದರ್ಶನ ವೀಕ್ಷಿಸಲು
Nemichandra | Mukha Mukhi | ಮುಖಾ-ಮುಖಿ | ಲೇಖಕಿ ನೇಮಿಚಂದ್ರ ಖ್ಯಾತ ಲೇಖಕಿ ನೇಮಿಚಂದ್ರ ಅವರ 'ಸಂತಸ ನನ್ನೆದೆಯ ಹಾಡುಹಕ್ಕಿ' ಕೃತಿಗೆ ಕನ್ನಡ ಸಾಹಿತ್ಯಲೋಕದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ಕೃತಿಯ ಕುರಿತಾಗಿ 'ಬುಕ್ ಬ್ರಹ್ಮ' ಸಂಪಾದಕರಾದ ದೇವು ಪತ್ತಾರ್ ಅವರು ನಡೆಸಿದ ವಿಶೇಷ ಸಂದರ್ಶನ ಮುಖಾ-ಮುಖಿಯಲ್ಲಿ ಲೇಖಕಿ ನೇಮಿಚಂದ್ರ ಅವರು ತಮ್ಮ ಬದುಕು-ಬರಹಗಳ ಕುರಿತಾದ ವಿಭಿನ್ನ ಒಳನೋಟಗಳ ಬಗ್ಗೆ ಮಾತನಾಡಿದ್ದಾರೆ. 'ಸಂತಸ ನನ್ನೆದೆಯ ಹಾಡುಹಕ್ಕಿ' ನೇಮಿಚಂದ್ರ ಅವರ 'ಬದುಕು ಬದಲಿಸಬಹುದು' ಸರಣಿಯ ನಾಲ್ಕನೇ ಕೃತಿಯಾಗಿದೆ. ವಿವರವಾದ ಸಂದರ್ಶನಕ್ಕಾಗಿ
ಬುಕ್ ಬ್ರಹ್ಮ'ದ ಮುಖಾ-ಮುಖಿ ಸಂವಾದದಲ್ಲಿ ಪಂಪ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ. ಸಿದ್ದಲಿಂಗಯ್ಯ ಅವರ ವಿಶೇಷ ಸಂದರ್ಶನ. 'ಬುಕ್ ಬ್ರಹ್ಮ' ಸಂಪಾದಕರಾದ ದೇವು ಪತ್ತಾರ್ ಅವರು ಕವಿಗಳೊಂದಿಗೆ ನಡೆಸಿರುವ ವಿಶೇಷ ಸಂದರ್ಶನದಲ್ಲಿ ಕಾವ್ಯ ಮತ್ತು ಕಾಲದ ಕುರಿತು ಮಾತನಾಡಿದ್ದಾರೆ. ಸಂದರ್ಶನದ ಯುಟ್ಯೂಬ್ ಲಿಂಕ್