ಪೋಸ್ಟ್‌ಗಳು

2010 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

Rangeen Mahal

A colourful palace in Bidar fort’s vicinity A riot of colours. Albeit faded because of the passage of time. That's what Rangeen Mahal in Bidar’s fort is all about. The Rangeen Mahal is not a well-known place, but just enter the premises and you will be in for a surprise. The calligraphy, the paintings and the colours used are all mesmerising. The woodwork is made in the Persian and Indian style, and both the artists have great artistry even as they have kept to their respective styles. The palace also has art works made of sea shells. One can spot stucco art on the walls of this palace. There are also several verses carved out in the palace that speak of love and admiration for the king and the throne. Rangeen Mahal was constructed during the time of Baridshahi dynasty’s first king Ali Barid (1524-1580). Ali was a great patroniser of Persian poetry and art. It was his encouragement that led to the construction of the Mahal, it is said. When the Baridshahis found it di...

ಶುಂಠಿ ಬೆಳೆದು ಲಾಭ ಕಂಡ ಯುವಕ

ಇಮೇಜ್
ಕೃಷಿ ಕೂಡ ಲಾಭದಾಯಕ `ಉದ್ಯೋಗ' ಎಂದು ಸಾಬೀತು ಮಾಡಿರುವ ಬೀದರ್ ತಾಲ್ಲೂಕಿನ ಹೊನ್ನಿಕೇರಿಯ ಪದವೀಧರ ಯುವಕ ರವೀಂದ್ರ ಪಾಟೀಲ್ ಯುವಕರಿಗೆ ಮಾದರಿಯಾಗಿದ್ದಾರೆ.ಕಲಿತವರು ನಗರದ ಕಡೆಗೆ ಮುಖ ಮಾಡುವುದು ಸಾಮಾನ್ಯ ಸಂಗತಿ. ಆದರೆ, ಕೃಷಿಯತ್ತ ಮುಖ ಮಾಡುವುದು ಅಪರೂಪ. ಕೃಷಿಯಲ್ಲಿ ಖುಷಿ ಕಾಣ ಬಯಸಿದವರೂ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿ ಅದರಿಂದ ದೂರ ಸರಿದವರೇ ಹೆಚ್ಚು. ಅಂತಹುದ್ದರಲ್ಲಿ ಕೃಷಿ ಮಾಡಿ ಕೈ ತುಂಬ ಹಣ ಎಣಿಸಬಹುದು ಎಂಬುದನ್ನು ರವೀಂದ್ರ ಪಾಟೀಲ್ ತೋರಿಸಿದ್ದಾರೆ. ರವೀಂದ್ರ ಅವರದು ಯೋಜನಾಬದ್ಧ ಕೃಷಿ ಚಟುವಟಿಕೆ. ಅವರಿಗಿರುವ ಜಮೀನು ಮತ್ತು ನೀರಿನ ಸೌಲಭ್ಯ ಸೇರಿದಂತೆ ಎಲ್ಲವನ್ನೂ ಲೆಕ್ಕಹಾಕಿ ಉಪಯೋಗಿಸುತ್ತಾರೆ. ಶುಂಠಿ ಅವರಿಗೆ ಅದಾಯ ತರುವ ಪ್ರಮುಖ ಬೆಳೆ. ಪ್ರತಿ ಎಕರೆಗೆ ಸರಾಸರಿ 125 ಕ್ವಿಂಟಲ್ ಶುಂಠಿ ಬೆಳೆಯುವ ಅವರು ಗರಿಷ್ಠ 210 ಕ್ವಿಂಟಲ್ ವರೆಗೂ ಬೆಳೆದದ್ದು ಉಂಟು. ಸದ್ಯ ಪ್ರತಿ ಕ್ವಿಂಟಲ್ಗೆ ಐದು ಸಾವಿರ ರೂಪಾಯಿ ಬೆಲೆ ಇದೆ. ಆ ಲೆಕ್ಕದಲ್ಲಿ ಪ್ರತಿವರ್ಷ ಶುಂಠಿ ಬೆಳೆಯೊಂದರಿಂದಲೇ 18 ಲಕ್ಷ ರೂಪಾಯಿ ಆದಾಯ ಗಳಿಸುತ್ತಾರೆ.ರವೀಂದ್ರ ಅವರು ಹೊನ್ನಿಕೇರಿಯಲ್ಲಿ ತಮಗಿರುವ ಜಮೀನಿನ ಪೈಕಿ 12 ಎಕರೆ ಪ್ರದೇಶವನ್ನು ಮಾತ್ರ ಕೃಷಿ ಯೋಗ್ಯ ಜಮೀನಾಗಿ ಪರಿವತರ್ಿಸಿಕೊಂಡ್ದಿದಾರೆ. ತಲಾ ಮೂರು ಎಕರೆಗಳ ನಾಲ್ಕು ಪ್ಲಾಟ್ಗಳನ್ನಾಗಿ ಮಾಡಿಕೊಂಡ್ದಿದಾರೆ. ಒಂದು ಪ್ಲಾಟ್ನಲ್ಲಿ ಶುಂಠಿ ಬೆಳೆದರೆ ಮುಂಬರುವ ಮೂರು ವರ್ಷಗಳಲ್ಲಿ ಆ ಪ್ಲಾಟ್ನಲ್ಲಿ ಶುಂಠಿ...

From Persia to Bidar

Shah N’amatulla Vali’s Poetry in India ’s Bidar It is heartening to see Sufi poetry written by a Persian saint on the walls of a Dargah in Ashtur village of Bidar taluk. The Dargah is home to a rare breed of secularism, visited by Hindus and Muslims alike . Rich tradition: Bidar is a great centre for Sufi art and culture. Photo by the authorThis might seem strange, but it’s true. The Sufi poetry written by a saint who lived in North Iran nearly five hundred years ago, can be found on the walls of a Dargah in Ashtur village of Bidar taluk. Once you step out of Bidar fort and walk three kilometres, you can spot a row of graves belonging to Bahmani rulers. This is even before you step into Ashtur village. The backdrop of the setting sun, the colour of the twilight and birdsong only add to the charm of these ancient structures. Everyone who knows history needs no telling that there were two kingdoms from the south that fought against Tughlaq’s rule, and built thei...

ಕತ್ತಲೆ ರಾಜ್ಯ- ಕರ್ನಾಟಕ

ಇಮೇಜ್
ಕರ್ನಾಟಕವೆಂಬ ಕತ್ತಲ ರಾಜ್ಯದಲ್ಲಿ ಕ್ಯಾಂಡಲ್ ಹಚ್ಚಿ ಲ್ಯಾಪ್ ಟ್ಯಾಪ್ ನಲ್ಲಿ ಕೆಲಸ ಮಾಡಬೇಕಾದ ದುರ್ದೈವ ಸಂಗತಿಯಿದೆ. ಕ್ಯಾಮರಾ ಕಣ್ಣಿನಲ್ಲಿ ಸೆರೆ ಹಿಡಿಯಲಾದ ಕೆಲ ಚಿತ್ರಗಳಿವು. 2010ರ ಏಪ್ರಿಲ್ ನಲ್ಲಿ ಸೆರೆ ಹಿಡಿಯಲಾಗಿತ್ತು. ಈಗಲೂ ಪರಿಸ್ಥಿತಿ ಬದಲಾಗಿಲ್ಲ.